ಜುಲೈ ೩೧

ಜುಲೈ ೩೧ - ಜುಲೈ ತಿಂಗಳ ಕೊನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೧೨ನೇ ದಿನ(ಅಧಿಕ ವರ್ಷದಲ್ಲಿ ೨೧೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೫೩ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಜುಲೈ ೨೦೨೦


  • ೧೧೪೩ - ಜಪಾನ್ ದೇಶದ ನಿಜೊ ಚಕ್ರವರ್ತಿ
  • ೧೫೨೭ - ಮಾಕ್ಸಿಮಿಲಿಯನ್ ೨ ರೊಮ್ ದೇಶದ ಚಕ್ರವರ್ತಿOther Languages

Copyright