ಜೂನ್ ೧೦

ಜೂನ್ ೧೦ - ಜೂನ್ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೧ ನೇ ದಿನ (ಅಧಿಕ ವರ್ಷದಲ್ಲಿ ೧೬೨ ನೇ ದಿನ). ಟೆಂಪ್ಲೇಟು:ಜೂನ್ ೨೦೨೧


  • ೧೧೯೦ - ಮೂರನೇ ಕ್ರೈಸ್ತ ಧರ್ಮಯುದ್ಧಕ್ಕೆ ಸೇನೆಯನ್ನು ಒಯ್ಯುತ್ತಿದ್ದ ಫ್ರೆಡೆರಿಕ್ ಬಾರ್ಬರೊಸ ಸಲೆಫ್ ನದಿಯಲ್ಲಿ ಮುಳುಗಿದ.
  • ೧೯೬೭ - ಇಸ್ರೇಲ್ ಮತ್ತು ಲೆಬನನ್ ಶಾಂತಿ ಒಪ್ಪಂದದಿಂದ ಆರು ದಿನಗಳು ಯುದ್ಧ ಮುಕ್ತಾಯಗೊಂಡಿತು.
  • ೨೦೦೩ - ನಾಸಾ ಮಂಗಳ ಗ್ರಹದ ಅನ್ವೇಷಣೆಗೆ ಸ್ಪಿರಿಟ್ ರೋವರ್ ಅನ್ನು ಉಡಾವಣೆ ಮಾಡಿತು.
  • ಕ್ರಿ.ಪೂ. ೩೨೩ - ಅಲೆಕ್ಸಾಂಡರ್, ಪುರಾತನ ಗ್ರೀಸ್ನ ಚಕ್ರವರ್ತಿ.
  • ೧೧೯೦ - ಫ್ರೆಡೆರಿಕ್ ಬಾರ್ಬರೊಸ, ಪವಿತ್ರ ರೋಮ್‍ನ ಚಕ್ರವರ್ತಿ.
  • ೧೫೮೦ - ಲುಯಿಸ್ ದೆ ಕಮೋಎಸ್, ಪೋರ್ಚುಗಲ್ಕವಿ.

Other Languages

Copyright