ನವೆಂಬರ್ ೨೧

ನವೆಂಬರ್ ೨೧ - ನವೆಂಬರ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೪ನೇ (ಅಧಿಕ ವರ್ಷದಲ್ಲಿ ೩೨೬ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೧


  • ೧೯೬೨ - ಚೀನಿ-ಭಾರತ ಯುದ್ಧ ಚೀನಾದ ಸೇನೆಯ ಕದನ ವಿರಾಮ ಘೋಷಣೆಯೊಂದಿಗೆ ಮುಕ್ತಾಯಗೊಂಡಿತು.
  • ೧೯೭೧ - ಭಾರತೀಯ ಪಡೆಗಳು, ಭಾಗಶಃ ಮುಕ್ತಿ ಬಾಹಿನಿಯ (ಬಂಗಾಳಿ ಗೆರಿಲಾಗಳು) ನೆರವಿನಿಂದ ಗರೀಬ್‍ಪುರ್ ಕಾಳಗದಲ್ಲಿ ಪಾಕಿಸ್ತಾನ ಸೇನೆಯನ್ನು ಸೋಲಿಸಿದವು


Other Languages

Copyright